kerb market
ನಾಮವಾಚಕ
  1. ಕರ್ಬ್‍ ವ್ಯಾಪಾರ; ದಂಡೆ ವ್ಯಾಪಾರ; ಅಂಚುಗಟ್ಟು ವ್ಯಾಪಾರ; ಸ್ಟಾಕ್‍ ಎಕ್ಸ್‍ಚೇಂಜಿನ ವೇಳಾವಧಿ ಮೀರಿದ ಬಳಿಕ ನಡೆಯುವ ವ್ಯಾಪಾರ ಯಾ ಸ್ಟಾಕ್‍ ಎಕ್ಸ್‍ಚೇಂಜ್‍ ವ್ಯವಹಾರಕ್ಕೊಳಪಡದ ಷೇರುಗಳ ವ್ಯಾಪಾರ.
  2. ಕರ್ಬ್‍ ಮಾರುಕಟ್ಟೆ; ಅಂಚುಗಟ್ಟು ಮಾರುಕಟ್ಟೆ; ದಂಡೆ ಮಾರ್ಕೆಟ್ಟು; ಬೀದಿ ವ್ಯಾಪಾರ; ಸ್ಟಾಕ್‍ ಎಕ್ಸ್‍ಚೇಂಜಿನ ವೇಳಾವಧಿ ಮೀರಿದ ಬಳಿಕ ಸ್ಟಾಕ್‍ ವ್ಯವಹಾರ ನಡೆಯುವ ಯಾ ಸ್ಟಾಕ್‍ ಎಕ್ಸ್‍ಚೇಂಜಿನ ವ್ಯವಹಾರಕ್ಕೊಳಪಡದ ಷೇರುಗಳ ವ್ಯಾಪಾರ ನಡೆಯುವ ಸ್ಥಳ.